Submission 812

ಕಲ್ಲೆಂಬ ಪ್ರಕೃತಿ

ರಚನೆ : ಮಂಜಪ್ಪ ಎ ಎಸ್

----------------------------------

ನೇಸರನ ಆಲಿಂಗದಲಿ ದರೆ ನಲಿದಾಗ ಹಚ್ಚ ಹಸುರಿನ ಸ್ವಚ್ಛಂದ ಸೊಬಗಾಗ ಹಕ್ಕಿಪಕ್ಷಿಗಳ ಕಲರವ ಕೂಗಿಕೂಡಿದಾಗ ಹರಿವನೀರು ಬೀಸೋ ಗಾಳಿ ಶಬ್ದವಾದಾಗ ನವಿಲಿನ ನರ್ತನಕೆ ಕೋಗಿಲೆ ದ್ವನಿಸಿದಾಗ ಸ್ವರ್ಗದ ಸಂಗೀತ ಧರೆಯೆಲ್ಲಿಡೆ ಆಗ ನಸುಕಲಿ ಮೌನಮುಸುಕಿದ ನಿಸರ್ಗ ಸ್ವರ್ಗ ಕಾಣುವೆ ಕಾಂತಿಛಾಯೆಯ ಬಿಂಬದಲ್ಲೀಗ ಕಲ್ಲೆoಬ್ಬ ಪ್ರಕೃತಿಯ ಶಿಲ್ಪಿ ಕಟೆದಾಗ ಕಟೆದ ಆಕೃತಿಯ ಮನುಜ ನೋಡಿದಾಗ ಕೊಟ್ಟ ಸಂಸ್ಕೃತಿಯ ತಿರುಗಿನೋಡುವಾಂಗ ಮಾಡಿದಿರು ವಿಕೃತಿ ನೀಡಿ ತಿರಸ್ಕಾರದಾಂಗ ಮಳೆಯ ನೀರನ್ನು ಮಲಿನ ಮಾಡದೆ ಬಾಳು ನೆಲದ ಮಣ್ಣು ಹೀನವಾಗದೆ

----------------------------------

ನೋಂದಣಿ ಐಡಿ : KPF-S1-5369

0
Votes
117
Views
1 Year
Since posted

Finished since 453 days, 13 hours and 52 minutes.

Scroll to Top