Submission 589

ಭಗ್ನ ಪ್ರೇಮಿ

ರಚನೆ : ಯಶವಂತ್

----------------------------------

ಸಮುದ್ರದಂತ ನನ್ನ ಹೃದಯದಲ್ಲಿ.. ನಂಬಿಕೆಯ ಕಡೆಗೋಲಿಟ್ಟು .. ಭಾವನೆಗಳ ಮಂಥನ ಮಾಡಿ.. ನನ್ನ ನಿಷ್ಕಲ್ಮಶ ಪ್ರೀತಿಯ ಅಮೃತವನ್ನ ತಾನುಂಡು.. ಮೋಸವೆಂಬ ವಿಷವ ನನಗೆ ಉಣಿಸಿದಳು ನನ್ನವಳು..

----------------------------------

ನೋಂದಣಿ ಐಡಿ : KPF-S1-5175

0
Votes
125
Views
1 Year
Since posted

Finished since 452 days, 12 hours and 51 minutes.

Scroll to Top