Submission 872

ನನ್ನ ಜೀವ

ರಚನೆ : ಆಶಿಫ್ ಮಹಿಬೂಬ್ ಯಾದವಾಡ

----------------------------------

ಒ ನನ್ನ ಭಾವ ಜೀವ ಮರೆಯದಿರು ನನ್ನ ಬದುಕು ಬದುಕು ಎಂಬ ದೋಣಿಯಲ್ಲಿ ಹೃದಯ ಜೀವ ನೀನು ಆ ಜೀವಕ್ಕೆ ಉಸಿರು ನೀನು ನಿನು ನಾ ಮರೆತು ಹೇಗೆ ಇರಲಿ ಹೇಳು ಜೀವ ಮಧುರ ಭಾವಲತೆಯ. ಸೊಬಗು ನಿನು ನಿನ್ನ ಅಕ್ಷಿ ನನ್ನ ಬದುಕು ಜೀವ ನಿನು ಮನಸ್ಸು ಚುಂಬಿತು ಭಾವಸಾಗರದಲ್ಲಿ ಅಲೆಗೆ ಸಿಲುಕಿತು ಜೀವ ನೀನು ನಿನು ಇಲ್ಲದೆ ನಾ ಹೇಗೆ ಬದಕಬೇಕು ಹೇಳು ಜೀವ ನೀನು

----------------------------------

ನೋಂದಣಿ ಐಡಿ : KPF-S1-5401

0
Votes
147
Views
1 Year
Since posted

Finished since 497 days, 20 hours and 10 minutes.

Scroll to Top